Posts

Showing posts from August, 2022
Image
- ಖಂಡಿ • ಬಾಲಚಂದ್ರ ಎಚ್. ಜೀವಂತಿಕೆ ದಾವಣಗೆರೆ: ಹಿಂದೊಮ್ಮೆ ಅವಿಭಾಜ್ಯ ಅಂಗವಾಗಿ ಇತಿಹಾಸದ ಪುಟಗಳನ್ನು ಸೇರಿಕೊಂಡ ವಸ್ತುಗಳು ಇಲ್ಲಿ ಪಡೆದುಕೊಂಡಿದೆ. ಪುರಾತನ ತೂಕ, ಆತ ವಸ್ತುಗಳ ಸಂಗ್ರಹಾಲಯವಾಗಿರುವ "ತುಲಾಭವನ"ಕ್ಕೆ ಈಗ ಇನ್ನಷ್ಟು ಅಪರೂಪದ ವಸ್ತುಗಳು ಸೇರಿಕೊಂಡಿವೆ. ಚಾಮರಾಜಪೇಟೆಯ ದಶಕಗಳ ಕಾಲ ಗೋಡೆಗಳ ಮೇಲೆ ಪ್ರತಿಷ್ಠಾಪನೆಗೊಂಡು ಟಿಕ್…ಟಿಕ್...ಸದ್ದು ಮಾಡುತ್ತಿದ್ದ ಪೆಂಡುಲಂ ಗಡಿಯಾರಗಳ ಅಪರೂಪದ ಸಂಗ್ರಹ ಇಲ್ಲಿದೆ. ಅಧುನಿಕತೆಯ ಪ್ರಭಾವದಿಂದ ಪೆಂಡುಲಂ ಗಡಿಯಾರಗಳ HO 00000.. la೫ .000.0 'ಸದ್ದಡಗಿದ' ಪೆಂಡುಲಂ ಗಡಿಯಾರಗಳಿಗೆ ಮರುಜೀವ ದೇವನಗರಿಯ 'ತೂಕ' ಹೆಚ್ಚಿಸಿದ ತುಲಾಭವನ ಜಾಗವನ್ನು ಡಿಜಿಟಲ್ ಗಡಿಯಾರಗಳು ಅಕ್ರಮಿಸಿದರು. ದುರಸಿ ಮಾಡುವವರೂ ಕಡಿಮೆಯಾದ ಪರಿಣಾಮ ಕೆಟ್ಟು ನಿಂತ ಈ ಗಡಿಯಾರಗಳು ಮತ್ತೆ ಗೋಡೆ ಬರಲಿಲ್ಲ, ಬದಲಾಗಿ, ಮನೆಯ ಅಟ್ಟ ಹಾಗೂ ಗುಜರಿ ಆಂಗಡಿಗಳನ್ನು ಸೇರಿದವು, ಹೀಗೆ, ನಿರುಪಯುಕ್ತವಾದ ಗಡಿಯಾರಗಳನ್ನು ಹುಡುಕಿಸಿ ತೆಗೆದು ಸಂಗ್ರಹಾಲಯದ ಗೋಡೆಯಲ್ಲಿ ಜಾಗ ನೀಡಲಾಗಿದೆ ಎನ್ನುತ್ತಾರೆ ತುಲಾಭವನದ ಸಂಸ್ಥಾಪಕ ಬಸವರಾಜ ಯಳಮಲ್ಲಿ ಎಲ್ಲವೂ ಸುಸ್ಥಿತಿಯಲ್ಲಿ 00000 07 ಫ್ರಾನ್ಸ್, ಅಮೆರಿಕಾ, ಜರ್ಮನಿ, ಜಪಾನ್ ದೇಶಗಳ 25ಕ್ಕೂ ಹೆಚ್ಚು ಪೆಂಡುಲಂಗಡಿಯಾರಗಳು ಮ್ಯೂಸಿಯಂನಲ್ಲಿ ಮತ್ತೆ ಸದ್ದು ಮಾಡುತ್ತಿವೆ. ಎಲ್ಲವೂ ಸುಸ್ಥಿತಿಯಲ್ಲಿರುವುದು ಗಡಿಯಾರಗಳ ಮೇಲಿನ ಪ್ರೀತಿಗೆ ರಿಪೇರಿ ಮಾಡುವುದನ್ನೂ...