-
ಖಂಡಿ
• ಬಾಲಚಂದ್ರ ಎಚ್.
ಜೀವಂತಿಕೆ
ದಾವಣಗೆರೆ: ಹಿಂದೊಮ್ಮೆ ಅವಿಭಾಜ್ಯ ಅಂಗವಾಗಿ ಇತಿಹಾಸದ
ಪುಟಗಳನ್ನು ಸೇರಿಕೊಂಡ ವಸ್ತುಗಳು ಇಲ್ಲಿ
ಪಡೆದುಕೊಂಡಿದೆ. ಪುರಾತನ ತೂಕ, ಆತ ವಸ್ತುಗಳ
ಸಂಗ್ರಹಾಲಯವಾಗಿರುವ
"ತುಲಾಭವನ"ಕ್ಕೆ ಈಗ ಇನ್ನಷ್ಟು ಅಪರೂಪದ
ವಸ್ತುಗಳು ಸೇರಿಕೊಂಡಿವೆ.
ಚಾಮರಾಜಪೇಟೆಯ
ದಶಕಗಳ ಕಾಲ ಗೋಡೆಗಳ ಮೇಲೆ
ಪ್ರತಿಷ್ಠಾಪನೆಗೊಂಡು ಟಿಕ್…ಟಿಕ್...ಸದ್ದು ಮಾಡುತ್ತಿದ್ದ
ಪೆಂಡುಲಂ ಗಡಿಯಾರಗಳ ಅಪರೂಪದ ಸಂಗ್ರಹ ಇಲ್ಲಿದೆ.
ಅಧುನಿಕತೆಯ ಪ್ರಭಾವದಿಂದ ಪೆಂಡುಲಂ ಗಡಿಯಾರಗಳ
HO
00000..
la೫
.000.0
'ಸದ್ದಡಗಿದ' ಪೆಂಡುಲಂ ಗಡಿಯಾರಗಳಿಗೆ ಮರುಜೀವ
ದೇವನಗರಿಯ
'ತೂಕ' ಹೆಚ್ಚಿಸಿದ
ತುಲಾಭವನ
ಜಾಗವನ್ನು ಡಿಜಿಟಲ್ ಗಡಿಯಾರಗಳು ಅಕ್ರಮಿಸಿದರು. ದುರಸಿ
ಮಾಡುವವರೂ ಕಡಿಮೆಯಾದ ಪರಿಣಾಮ ಕೆಟ್ಟು ನಿಂತ ಈ ಗಡಿಯಾರಗಳು
ಮತ್ತೆ ಗೋಡೆ ಬರಲಿಲ್ಲ, ಬದಲಾಗಿ, ಮನೆಯ ಅಟ್ಟ ಹಾಗೂ ಗುಜರಿ
ಆಂಗಡಿಗಳನ್ನು ಸೇರಿದವು, ಹೀಗೆ, ನಿರುಪಯುಕ್ತವಾದ ಗಡಿಯಾರಗಳನ್ನು
ಹುಡುಕಿಸಿ ತೆಗೆದು ಸಂಗ್ರಹಾಲಯದ ಗೋಡೆಯಲ್ಲಿ ಜಾಗ ನೀಡಲಾಗಿದೆ
ಎನ್ನುತ್ತಾರೆ ತುಲಾಭವನದ ಸಂಸ್ಥಾಪಕ ಬಸವರಾಜ ಯಳಮಲ್ಲಿ
ಎಲ್ಲವೂ ಸುಸ್ಥಿತಿಯಲ್ಲಿ
00000
07
ಫ್ರಾನ್ಸ್, ಅಮೆರಿಕಾ, ಜರ್ಮನಿ, ಜಪಾನ್ ದೇಶಗಳ 25ಕ್ಕೂ ಹೆಚ್ಚು
ಪೆಂಡುಲಂಗಡಿಯಾರಗಳು ಮ್ಯೂಸಿಯಂನಲ್ಲಿ ಮತ್ತೆ ಸದ್ದು
ಮಾಡುತ್ತಿವೆ. ಎಲ್ಲವೂ ಸುಸ್ಥಿತಿಯಲ್ಲಿರುವುದು
ಗಡಿಯಾರಗಳ ಮೇಲಿನ ಪ್ರೀತಿಗೆ ರಿಪೇರಿ ಮಾಡುವುದನ್ನೂ
ಕಲಿಯಬೇಕಾಯಿತು ಎನ್ನುತ್ತಾರೆ ಅವರು.
ವಿಶೇಷ. ಈ
ಗಿನ್ನಿಸ್ ದಾಖಲೆಯತ್ತ...
ದೇಶದಲ್ಲೇ ಮೊದಲ ತೂಕ ಹಾಗೂ ಆತ
ಸಾಧನಗಳ ಸಂಗ್ರಹಾಲಯ ಎಂಬ ಗೌರವ
ತುಲಾಭವನದ ಮುಡಿಗೇರಿದೆ, ಈಚೆಗೆ
'ಲಿಮ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ಸ್ಥಾನ
ಸಿಕ್ಕಿದೆ. ಇದೀಗ 'ಗಿನ್ನಿಸ್ ಬುಕ್ ಆಫ್
ರೆಕಾರ್ಡ್ ಪುಟ ಸೇರುವ ನಿಟ್ಟಿನಲ್ಲಿ ಪ್ರಯತ್ನ
ಗಳು ಸಾಗಿದೆ. ಅಂಚೆ ಇಲಾಖೆಯು ಈಚೆಗೆ
ತುಲಾಭವನದ ನೆನಪಿಗೆ ವಿಶೇಷ ಲಕೋಟೆ
ಬಿಡುಗಡೆಗೊಳಿಸಿ ಗೌರವ ನೀಡಿದೆ.
ದೇಶದಲ್ಲೇ ಏಕೈಕ ತೂಕ ಮತ್ತು ಅಳತ
ಸಾಧನಗಳ ಮ್ಯೂಸಿಯರಿಗೆ ನಿರೀಕ್ಷಿತ
ಪ್ರಮಾಣದಲ್ಲಿ ಜನರು ಭೇಟಿ ನೀಡುತ್ತಿಲ್ಲ
ಎಂಬ ಕೊರಗಿದೆ. ಪ್ರತಿ ಭಾನುವಾರ
ಸಂಗ್ರಹಾಲಯಕ್ಕೆ ಉಚಿತ ಪ್ರವೇಶವಿದೆ.
- www.tulabhavan.org.
ಮೊಬೈಲ್: 9880607223,
AL
ವಿದ್ಯುತ್ ಮೀಟರ್
'ತುಲಾಭವನ'ದಲ್ಲಿ ಗಡಿಯಾರಗಳಿಗಷ್ಟೇ ಅಲ್ಲ
ವಿದ್ಯುತ್ ಮೀಟರ್‌ಗಳಿಗೂ ಜಾಗವಿದೆ. ಸುಮಾರು
80 ರಿಂದ ವರ್ಷಗಳಷ್ಟು ಹಳೆಯ ವಿದ್ಯುತ್
ಮೀಟರ್‌ಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ
ಇಡಲಾಗಿದೆ. ಇಂಗ್ಲೆಂಡ್, ಫ್ರಾನ್ಸ್ ಹಾಗೂ
ದೇಶೀಯವಾಗಿ ತಯಾರಾದ 37 ಮೀಟರ್‌ಗಳನ್ನು
ಇಲ್ಲಿ ಜೋಡಿಸಿಡಲಾಗಿದೆ.
ಆಯಾ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ
ಪ್ರಸ್ತುತ ಬಳಕೆಯಲ್ಲಿರುವ ಡಿಜಿಟಲ್
ಮೀಟರ್‌ಗಳೂ ಇಲ್ಲಿವೆ. ಕೆಪಿಟಿಸಿಎಲ್ ಬಳಿಯೂ
ಇಷ್ಟು ಸಂಗ್ರಹವಿಲ್ಲ ಎಂದು ಹೆಮ್ಮೆಯಿಂದ
ಹೇಳುತ್ತಾರೆ ಯಳಮಲ್ಲಿ.
'ತಂದೆ ಚನ್ನವೀರಪ್ಪ ಯಳಮಲ್ಲಿ ಅವರು
ತೂಕ ಮತ್ತು ಅಳತೆ ಸಾಧನಗಳನ್ನು ಮಾರಾಟ
ಮಾಡುತ್ತಿದ್ದರು. ಅವರಿಂದ ಉದ್ಯಮ
ಬಳುವಳಿಯಾಗಿ ಬಂತು. ವೃತ್ತಿ ಹಾಗೂ
ಪ್ರವೃತ್ತಿಯು ಜತೆಯಾದಾಗ ತುಲಾಭವನ'
ರೂಪುಗೊಂಡಿತು. ತಂದೆಯ ಸ್ಮರಣಾರ್ಥ
ಮಲ್ಲಿಕಾರ್ಜುನ ಯಳಮಲ್ಲಿ ಅವರ ಹೆಸರಲ್ಲಿ ಟ್ರಸ್ಟ್
ಸ್ಥಾಪಿಸಲಾಗಿದ್ದು, ದಿನೇ ದಿನೇ ಪುರಾತನ ವಸ್ತುಗಳ
ಸಂಗ್ರಹ ಹೆಚ್ಚುತ್ತಲೇ ಇದೆ. ಈ ಕಾರ್ಯಕ್ಕೆ
ಆಡಳಿತಾಧಿಕಾರಿ ಹೊನ್ನಪ್ಪಗೌಡರು ಹೆಗಲು
ಕೊಟ್ಟಿದ್ದಾರೆ, ಕುಟುಂಬ ವರ್ಗ ಬೆಂಬಲಕ್ಕಿದೆ'
ಎನ್ನುತ್ತಾರೆ ಬಸವರಾಜ್.
-

'ತೂಕ' ತುಂಬಿದ ಭವನ
ಎಂದು ವಿವರಿಸುತ್ತಾರೆ ಅವರು ಮಾಹಿತಿ ಸಂಗ್ರಹಕ್ಕೆ ದೇಶದ ಬಹುಭಾಗ
ಓಡಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳನ್ನು
ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿ ತೂಕ ಅಳತೆ ಸಾಧನಗಳನ್ನು, ಅವುಗಳ
ವಿವರಗಳನ್ನು ಸಂಗ್ರಹಿಸಲು ಅಲೆದಾಡಿದ್ದಾರೆ. ಕೆಲವನ್ನು ಕೇಳಿ
ಪಡೆದುಕೊಂಡಿದ್ದಾರೆ.
ಕೆಲವನ್ನು ಗುಜರಿ ಅಂಗಡಿಗಳಿಂದ, ಹಳೆಯ ವಸ್ತು
ಮಾರಾಟಗಾರರಿಂದ ಖರೀದಿಸಿದ್ದಾರೆ. ಅವುಗಳ ರಿಪೇರಿ ಮಾಡಿದ್ದಾರೆ.
ಈ ಕ್ಷೇತ್ರ ಕಾರ್ಯದ ಅನುಭವವೇ ಅವರಿಗೆ 2010ರಲ್ಲಿ ತೂಕ ಮತ್ತು
ಅಪ ಸಾಧನಗಳ ಇತಿಹಾಸ ಮತ್ತು ಪರಂಪರ' ಎಂಬ ಪುಸ್ತಕ ಬರೆಯಲು
ಪ್ರೇರೇಪಣೆಯಾಯಿತು. 'ಈ ಪುಸ್ತಕ ತೂಕ ಮತ್ತು ಅಳತೆಗಳ ಸಂಗ್ರಹಕ್ಕೆ
ಸಂಬಂಧಿಸಿದ ಮೊದಲ ಮಾರ್ಗದರ್ಶಿ ಎನ್ನುತ್ತಾರೆ ಬಸವರಾಜ್
ಹೆಮ್ಮೆಯಿಂದ.
ವೈವಿಧ್ಯಮಯ ಸಂಗ್ರಹ
ದೇಶ ವಿದೇಶಗಳಲ್ಲಿ ತಯಾರಾದ, ರಾಜ ಮನೆತನಗಳ ಕಾಲದಲ್ಲಿದ್ದ
ತೂಕ ಅಳತೆಗಳ ಸಾಧನಗಳೆಲ್ಲವನ್ನು ಇಲ್ಲಿ ಒಂದೇ ಸೂರಿನಡಿ
ನೋಡಬಹುದು. ಅಪರೂಪದ್ದೆನಿಸಿದ 18ನೇ ಶತಮಾನದಲ್ಲಿದ್ದ ತಕ್ಕ
ಡಬ್ಬಿ ಇಲ್ಲಿದೆ. ಇದರ ಮೇಲೆ ಗಣಪತಿ ಚಿತ್ರವಿದ್ದು, ಬೆಳ್ಳಿ, ಬಂಗಾರದ
ವಸ್ತುಗಳನ್ನು ಕೂಗಲು ಇದನ್ನು ಬಳಸಲಾಗುತಿತ್ತು.
ವಿಜಯಪುರ, ಬೀದರ, ಕಲಬುರ್ಗಿ, ರಾಯಚೂರು ಭಾಗದಲ್ಲಿ
ಸುಲ್ತಾನರ ಆಡಳಿತದ ಕಾಲದಲ್ಲಿ ಬಳಸುತ್ತಿದ್ದ ತಾಮ್ರ ಮತ್ತು ಹಿತ್ತಾಳೆಯಿಂದ
ಮಾಡಿದ ನಲ್ಲಿಕಾಯಿ ಆಕಾರದ ತೂಕದ ಬಟ್ಟುಗಳ ಸಂಗ್ರಹ ಇಲ್ಲಿದೆ.
ಮರಾಠರ ಪ್ರಭಾವ ಈ ವಸ್ತುಗಳ ಮೇಲಿತ್ತು
ಎನ್ನುತ್ತಾರೆ ಅವರು.
ಸಂಗ್ರಹಾಲಯದ ರೂವಾರಿ ಬಸವರಾಜ ಯಳಮಲ್ಲಿ (ಬಲಗಡೆ) ಜತೆ ಆಡಳಿತಾಧಿಕಾರಿ ಹೊನ್ನಪ್ಪ ಗೌಡ
ನಾಗೇಶ್ ಶೆಣೈ
ವಣಗೆರೆ ನಗರ ಮಾರುಕಟ್ಟೆಯ ಜನನಿಬಿಡ ಪ್ರದೇಶ ಚಾಮರಾಜಪೇಟೆ
ಇಲ್ಲೊಂದು ತೂಕ– ಅಳತೆಯ ಅಂಗಡಿಯಿದೆ. ಈ ಅಂಗಡಿಯ ಮೊದಲ
ಮಹಡಿಯಲ್ಲೊಂದು ವಸ್ತು ಸಂಗ್ರಹಾಲಯ ತಲೆ ಎತ್ತುತ್ತದೆ. ಇದು
ಅಂತಿಂಥ ವಸ್ತು ಸಂಗ್ರಹಾಲಯವಲ್ಲ, ಹಳೆಯ ಕಾಲದಿಂದ ಹಿಡಿದು ಕೆಲವೇ
ವರ್ಷಗಳ ಹಿಂದಿನವರೆಗೆ ಬಳಕೆಯಲ್ಲಿದ್ದ. ತೂಕ– ಅಳಕೆ ಪರಿಕರಗಳನ್ನು
ಒಳಗೊಂಡ ಸಂಗ್ರಹಾಲಯ
ದೇಶದಲ್ಲೇ ಮೊದಲನೆಯದು ಎನಿಸಿರುವ ಈ ತೂಕ, ಅಳತ
ಸಂಗ್ರಹಾಲಯದ ಹೆಸರು 'ತುಲಾ ಭವನ", ಜೂನ್ ಮೊದಲ ವಾರ
ಉದ್ಘಾಟನೆಯಾಗಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಈ
ಸಂಗ್ರಹಾಲಯದಲ್ಲಿ ತೂಕ– ಅಳತೆಗೆ ಸಂಬಂಧಿಸಿದ 1600 ವಿವಿಧ
ಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಹೆಚ್ಚಿನ ಸಾಧನಗಳ ಕೆಳಗೆ
ಅವುಗಳ ಕಾಲ, ಹೆಸರಿನ ಮಾಹಿತಿ ನೀಡಲಾಗಿದೆ. ಇನ್ನು ಕೆಲವು
ಪರಿಕರಗಳಿಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಕುದುರಿದ ಆಸಕ್ತಿ
ಈ ಸಂಗ್ರಹಾಲಯದ ರೂವಾರಿ ಬಸವರಾಜ್ ಯಳಮಲ್ಲಿ, 54 ವರ್ಷದ
ಬಸವರಾಜ್ ಅವರಿಗೆ ತೂಕ-ಅಳತೆ ಪರಿಕರಗಳ ನಂಗೆ ಕಾರಣವೂ
ಇದೆ. ಅವರ ಕುಟುಂಬ ತೂಕ-ಅಳತೆ ವಸ್ತುಗಳ ವ್ಯಾಪಾರ ನಡೆಸಿಕೊಂಡು
ಬಂದಿದೆ. ತಂದೆ ಚನ್ನವೀರಪ್ಪ ಯಳಮಲ್ಲಿ ಅವರ ಕಾಲದಲ್ಲೇ ಈ ಅಂಗಡಿ
ಆರಂಭವಾಗಿತ್ತು, 32 ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು
ಬರುತ್ತಿರುವ ಬಸವರಾಜ್ ಅವರಿಗೆ ವ್ಯಕ್ತಿಯ ಜೊತೆಗೆ ಪ್ರವೃತ್ತಿಯಾಗಿ
ತೂಕ-ಆಳತೆಗಳ ಸಂಗ್ರಹ ಯಾಕೆ ಮಾಡಬಾರದು ಎಂಬ ಯೋಚನೆ
ಮೊಳಕೆಯೊಡೆಯಿತು. ಇದು ಹೊಳೆದಿದ್ದು ರಲ್ಲಿ, ಅವರು ಇದೇ
ಸಮಯದಲ್ಲಿ
ಮಣಿಪಾಲದ
'ಹರಿಟೇಜ್
ವಿಲೇಜ್'ನ ಸ್ಥಾಪಕ
ವಿಜಯನಾಥ ಶೆಣೈ
ಅವರನ್ನು
ಭೇಟಿಯಾಗಿ
ಪ್ರಭಾವಿತರೂ ಆದರು.
ಬೆಳ್ಳಿ, ಬಂಗಾರದಂದ
ಮೌಲ್ಯದ ವಸ್ತುಗಳನ್ನು
ತೂಗುದ ತಕ್ಕಡಿ ಡಬ್ಬಿ
"ಈ ಹವ್ಯಾಸಕ್ಕೆ ತೊಡ ಗುಪ
ಮೊದಲು ನಾನು ಅಂಚೆ ಚೀಟಿ ಮತ್ತು
ನಾಣ್ಯ ಸಂಗ್ರಹ ಮಾಡುತ್ತಿದೆ. 2006ರಲ್ಲಿ ಮಹಾತ್ಮ ಗಾಂಧಿ ಅವರನ್ನು
ಕುರಿತ ಅಂಚೆ ಚೀಟಿ ಪ್ರದರ್ಶನಕ್ಕೆ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಕೂಡ
ಬಂದಿತ್ತು. ಆದರೆ ಏನಾದರೂ ಹೊಸದನ್ನು ಮಾಡಬೇಕೆಂಬ ತುಡಿತ
ಉಂಟಾದಾಗ ವ್ಯಕ್ತಿಗೆ ಸಂಬಂಧಿಸಿದ ತೂಕ ಅಳತೆ ಸಾಮಗಳನ್ನೇ ಏಕೆ
ಸಂಗ್ರಹಿಸಬಾರದು ಎನ್ನುವ ಯೋಚನೆ ಮೂಡಿತು. ಉಳಿದ ಹವ್ಯಾಸಗಳನ್ನು
ಬದಿಗೊತ್ತಿ ಅದರತ್ನ ಕಾರ್ಯೋನ್ಮುಲನಾದ' ಎನ್ನುತ್ತಾರೆ ಅವರು ವಿಶೇಷ
ಎಂದರೆ ಈ ಸಂಗ್ರಹಾಲಯದಲ್ಲಿ
ಜೋಡಿಸಿಟ್ಟಿರುವ ಎಲ್ಲ ಪರಿಕರಗಳು
ಸುಸ್ಥಿತಿಯಲ್ಲಿವೆ.
ಸವಾಲಿನ ಕೆಲಸ
ಬಸವರಾಜ್ ಅವರಿಗೆ ತೂಕ ಮತ್ತು ಅಳತೆಗೆ ಸಂಬಂಧಿಸಿದ ಮಾಹಿತಿ
ಸಂಗ್ರಹಣೆ ಸವಾಲಿನ ಕೆಲಸವಾಗಿತ್ತು, 'ಇಂಟರ್‌ನೆಟ್‌ನಲ್ಲಿ ಜಾಲಾಡಿದರೂ
ಸಿಗುತ್ತಿದ್ದ ಮಾಹಿತಿ ಬಹಳ ಕಡಿಮೆ ಪ್ರಮಾಣದಲ್ಲಿತ್ತು, ಇತಿಹಾಸದ ಪುಸ್ತಕ
ಗಳಲ್ಲಿ ತೂಕ-ಅಳತೆ ಬಗ್ಗೆ ಹೆಚ್ಚಿನ ಉಲ್ಲೇ ಇರುತ್ತಿರಲಿಲ್ಲ. ಹೀಗಾಗಿ ನಾನು
ಎಲ್ಲವನ್ನು ಮೂಲದಿಂದಲೇ ಸಂಗ್ರಹಿಸುವ ಕೆಲಸ ಮಾಡಬೇಕಾಯಿತು'
ಮಲೆನಾಡು ಭಾಗದಲ್ಲಿ ಬಳಕೆಯಲ್ಲಿದ್ದ
ಅಷ್ಟಕೋನಾಕೃತಿಯ ಹಿತ್ತಾಳೆಯ ಬಟ್ಟುಗಳು,
ಹಾವೇರಿ ಭಾಗದಲ್ಲಿ ಬಳಕೆಯಲ್ಲಿದ್ದ ಚೌಕಾಕಾರದ
ಹಿತ್ತಾಳೆ ಬಟ್ಟುಗಳು, ಮೈಸೂರು ಒಡೆಯರ ಕಾಲದ
ಹಿತ್ತಾಳೆಯ ಸೇರಿನ ಮಾಪುಗಳು (ಕೆಲವು
ನಾವುಗಳ ಮೇಲೆ
ರಾಜ ಮುದ್ರೆ
ತಗಡಿನ
ಯಿದೆ).
ಪಾಪುಗಳು,
71065
ಯಾಕಾರದ
ತೂಕದ
ಬಟ್ಟುಗಳು, ಗಂಡ
ಭೇರುಂಡ
ಲಾಂಛನವಿರುವ ಅಯತಾ ಕಾರದ ಅರ್ಧ ಮಣ
ಮತ್ತು ಕಾಲು ಮಣದ ಕಬ್ಬಿಣದ ಬಟ್ಟುಗಳು ಇಲ್ಲಿವೆ.
ದೇಶದ ವಿವಿಧ ಸಂಸ್ಥಾನಗಳಲ್ಲಿ ಇದ್ದ ಕಬ್ಬಿಣ ಮತ್ತು
ಹಿತ್ತಾಲೆಯ ಬೀಮ್ ಸೈಟ್‌ಗಳು (ಕೈಯಲ್ಲಿ ಹಿಡಿದು ತೂಗಿಸುವ),
ಮಲೆನಾಡು ಮತ್ತು ಪಟ್ಟಿ ಪ್ರದೇಶದ 'ಬಳ್ಳ' (ಕಟ್ಟಿಗೆಯಿಂದ ಮಾಡಿದ
ಸೇರಿನ ಆಳಕೆ ಮಾಪು), ದಕ್ಷಿಣ ಕನ್ನಡದ ಎಳ್ಳೆಮಾಪುಗಳು, 'ಕುಡ್ಲ' ಪಾತ್ರ.
ಒಣ ಮೀನುಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಬಿದಿರಿನ ಹಾವುಗಳನ್ನು
ಇಲ್ಲಿ ನೋಡಬಹುದು.
ಅಂಚೆ ಕಚೇರಿಗಳಲ್ಲಿ ಬಳಕೆಯಾಗುತ್ತಿದ್ದ ವಿವಿಧ ಸಾಮರ್ಥ್ಯದ
ಮಾದರಿಯ ತಕ್ಕಗಳ ಪ್ರತ್ಯೇಕ ವಿಭಾಗವೇ ಸಂಗ್ರಹಾಲಯದಲ್ಲಿದೆ.
ಮುಂಬೈ, ಗೋವಾ, ತಮಿಳುನಾಡು ಭಾಗದಲ್ಲಿದ್ದ ಮಾವುಗಳು,
ಗೋವೆಯ ಪೋರ್ಚುಗೀಸರು, ಅದಿಲ್‌ಶಾಹಿಗಳು, ಪೇಕ್ಷೆಗಳು,
ಹೈದರಾಬಾದ ನಿಜಾಮರ ಅವಧಿಯಲ್ಲಿದ್ದ ಹಿತ್ತಾಳೆ ಮತ್ತು ತಗಡಿನ
ಮಾಪುಗಳನ್ನು ಇಲ್ಲಿ ಕಾಣಬಹುದು.
ಒಟ್ಟಾರೆ, ದೇಶದ 60ಕ್ಕೂ ಹೆಚ್ಚು ರಾಜ ಸಂಸ್ಥಾನಗಳಲ್ಲಿ ಕಾಲದಲ್ಲಿ
ಬಳಕೆಯಲ್ಲಿದ್ದ ಪರಿಕರಗಳು, ಇಂಗ್ಲೆಂಡ್, ಜರ್ಮನಿ, ಅಮೆರಿಕದಲ್ಲಿ
ತಯಾರಾದ ತೂಕದ ಯಂತ್ರಗಳು, ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ
ವಿವಿಧ ನಮೂನೆಯ ತೂಕಗಳು, ಮನುಷ್ಯನ ತೂಕ ನೋಡುವ ನಾನಾ
ರೀತಿಯ, ನಾನಾ ಕಾಲದ ಯಂತ್ರಗಳೂ ಇಲ್ಲಿವೆ.
ಈ ಸಂಗ್ರಹಾಲಯ ನಿರ್ವಹಣೆಗಾಗಿ ನಾಲ್ವರು ನಿರ್ದೇಶಕರನ್ನು
ಒಳಗೊಂಡ ಚನ್ನವೀರಪ್ಪ ಯಳಮಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದೆ.
ಸಂತೆಬೆನ್ನೂರಿನ ಹೊನ್ನಪ್ಪ ಗೌಡ ಆಡಳಿತಾಧಿಕಾರಿಯಾಗಿದ್ದಾರೆ. ಮಾಹಿತಿಗೆ
www.tulabhavan org ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
*


Of weights and measures
FIRST OF ITS KIND
The unique display of
weighing and measuring
devices at Tula Bhavana
in Davanagere offers
a glimpse into the
evolution of these
instruments, writes
Rama Srikanta
avanagere, once called as the
D Manchester of Karnataka for the DISTINCTIVE Exhibits at Tuta Bhavana in Davanagere, (below) Basavaral Vallamal PorOSEVMS SACASFINA
city, has a new attraction now. It is Tula
Bhavana, the first museum of weights
and measures in the country. Located in
Chamarajpet market area of the city, the
unique collection is the result of constant
efforts by Basavaraj Yalamalli, whose
family is in the trade of selling weights
and measures for several decades
now. He has a collection of over 3,000
weights and measures, of which 2.500
are displayed in the museum.
Variety of devices
One can see traditional devices
from across the country ar
ranged systematically in the
museum. Measuring tools that
were in use in more than 60
princely states of the country
find a place here. Accordingly.
the collection has been broadly
categorised according to the re
gions. It includes antiquities from Kar-
nataka, Maharashtra, Goa, Andhra
Pradesh, Kerala. Tamil Nadu, Gujarat.
Rajasthan, Uttar Pradesh, Madhya
Pradesh and Bengal region.
Weighing machines made in Ger-
many, England and America, weighing
stonesofthe Britishera, anda diverserange
of weighing scales are on display here.
Various devices used in Princely Mysore
like wooden beam scales, brass weights
and balance scales, traditional measuring
devices made of different metals and ava
riety of weighing stones in different shapes
and sizes are also a part of the collection
Likewise, copper and brass gooseber:
ry-shaped weighing stones that were used
in Kalaburagi. Vijayapura and Raichur
regions, octagonal brass weighing stones
used in the Malnad region, square ones
used in the Haveri region are also present
here.
Along with devices used by traders, the
museum also has a collection of different
types of weighing scales used in post of
fice and various electric metres used by the
electricity department. The museum also
has a collection of devices used during
the Portuguese. Adil Shahi, Nizam and
Peshwa rules in different parts of India.
The devices that are meticulous-
documented and neatly ar-
ranged take the visitors to respective
of used
and the sizes and shapes of the devie
life those
days and the evolution of these instru
ments over the
are neatly maintained and are in good
Driven by passion
One will sure get amazed at the
effort that has gone into collect
ing sucha wide rangeofweighing
and measuring devices, Basava
raj's passion for collecting weights
and measures is an offshoot of his
family trade. After he joined his father
in the business three and a half dec
ades ago, he developed an interest
about devices used in the days of
yore Curiosity got the better of him.
and soon, he started researching
and collecting the devices.
He pursued the passion seriously af
ter 2006. Once he had sufficient pieces.
he began documenting and arranging
the collection. If the gadget he collects is
damaged, he gets it repaired. Once
he gets hold of an item, he does
not rest until he collects all
the details about it. He
does this by referring
to various sources
such as books, folk-
lore and the Inter-
net. Wherever he
goes, he makes
it sure that he i
visits antique shops
and guiari (scrap)
shops to collect
these period pieces.
"Thave paid considerable amount most
Tools that
were in
use in more
than 60
princely states
of the country
find a place in
Tula Bhavana.
of the time to collect them. But I don't
have any regrets," says Basavaraj. His
friends and relatives also join hands by
informing him whenever they find a col-
lectible.
In 2012, he decided to throw his col-
lection open to the public and set up the
museum. He recalls the support of Hon-
nappa Gowda and SR Naveen Kumar, his
friends, in setting up the enormous collec
tion. The aim is to introduce these antiq-
uities to the people, particularly students
Basavaraj acknowledges the support of
the entire family, particularly his father.
the late Chanaveerappa Yalamalli and
son, Shriraj Yalamalli. In recognition of his
efforts, the Postal Department released a
special postal cover on the museum this
year. The museum is maintained by a trust
called Chanaveerappa Yalamalli Memori-
al Trust.
Tula Bhavana is open on
all days except on Satur-
days, between 10.30 am
and 5.00 pm. Entry is free
on Sundays and on other
days, they charge a fee
of Rs 10. For details, one
can contact Basavaraj on
9880607222 or visit www.
tulabhavan.org
This columnn features museums
on alternate weeks. Readers
can suggest museums, either
private or government.

Email : 0
1: ddrrsl@gmail.com
www.rrslbangalore.org
सत्यमेव जयते
भारत सरकार
उपभोक्ता मामले, खाद्य और सार्वजनिक वितरण मंत्रालय
उपभोक्ता मामले विभाग
जकूर पोस्ट, बेंगलूरु ५६० ०६४.
-
Tel: 080-29536726
080-29533727
क्षेत्रीय निर्देश मानक प्रयोगशाला
(विधिक माप विज्ञान )
Regional Reference Standards Laboratory
(Legal Metrology)
Government of India,
Ministry of Consumer Affairs, Food & Public Distribution
Department of Consumer Affairs
JAKKUR, BENGALURU - 560 064.
दिनांक / Date..
"26-10-2021**
LETTER OF APPRICIATION
Recently I got an opportunity to visit “TULABHAVANA” at Davangere,
Karnataka. I surprised to see the antique huge collection of weights, measures
weighing and measuring instruments used by people in those days. There are more than
2000 articles displayed. In-spite of available space limitation, every article are well
displayed with tag of name, period & origin. The passion of Mr. Basavaraj for collection
of such verity of articles is appreciable. I would like to mention that most of the items are
in working condition. It serves as a source of knowledge to understand the historical
development of weighing & measuring process in society. Tulabhavana has many
credits of recognition including " Limca book of record' and others.
I wish for further success and international recognition to " Tulabhavana".
Cadzan
WDS
(B.A.PANDEY)
Deputy Director, Legal Metrology
उप निदेशक / Deputy Director
भारत सरकार / Government of India
उपभोक्ता मामले, खाद्य और सार्वजनिक वितरण मंत्रालय
Ministry of Consumer Affairs, Food & Public Distribution
क्षेत्रीय निर्देश मानक प्रयोगलय
Regional Reference Standards Laboratory
जक्कूर पोस्ट/Jakkur Post
बेंगलूरु / Bengaluru 560064

 

Comments